The BSI Study Bible in Kannada -Black Hardcover

  • Load image into Gallery viewer, The BSI Study Bible in Kannada -Black Hardcover

Regular price
Rs. 1,199.00
Sale price
Rs. 1,199.00
Regular price
Sold out
Unit price
per 
Tax included. Shipping calculated at checkout.

The BSI Study Bible in Kannada -Hardbound (Black) Hardcover

ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ. (od 2:4,5).

ಅಧ್ಯಯನ ಸತ್ಯವೇದವು

* ದೇವರ ವಾಕ್ಯವನ್ನು ಹುಡುಕಲು ಬಹಳ ಸುಲಭವಾದದ್ದಾಗಿದೆ

* ತಿಳಿಸಲು, ವಿವರಿಸಲು ಮತ್ತು ಪ್ರೇರೇಪಿಸಲು ಅರ್ಥಗರ್ಭಿತವಾಗಿ ದೃಷ್ಟಾಂತಪಡಿಸಲ್ಪಟ್ಟದ್ದಾಗಿದೆ.

ಅಧ್ಯಯನ ಸತ್ಯವೇದವು ಒಳಗೊಂಡಿರುವ ವಿಶೇಷ ವೈಶಿಷ್ಟ್ಯಗಳು

ಸ್ತ್ರೀ ಪೀಠಿಕೆಗಳು ಮತ್ತು ರೂಪರೇಷೆಗಳು

· 15 ಹಿನ್ನೆಲೆ ಲೇಖನಗಳು ಮತ್ತು 100ಕ್ಕಿಂತಲೂ ಹೆಚ್ಚು ಕಿರುಲೇಖನಗಳು

* ಟಿಪ್ಪಣಿಗಳು ಮತ್ತು ಸತ್ಯವೇದದ ಕಾಲಮಾನಗಳು

* ಭೂಪಟಗಳು

* ಒಂದು ವರ್ಷದಲ್ಲಿ ಸತ್ಯವೇದವನ್ನು ಪೂರ್ತಿಯಾಗಿ ಓದುವ ಯೋಜನಾ ಪಟ್ಟಿ, >> ಟಿಪ್ಪಣಿಗಳು ಆರು ವಿವಿಧ ವರ್ಗಗಳಲ್ಲಿ ನಿರ್ದಿಷ್ಟ ಬಣ್ಣದ ಸಂಕೇತಗಳಿಂದ ಸೂಚಿಸಲ್ಪಟ್ಟಿವೆ.

ಭೂಗೋಳ

ಜನರು ಮತ್ತು ಜನಾಂಗಗಳು ಆ ವಸ್ತು, ಸಸ್ಯ ಮತ್ತು ಪ್ರಾಣಿಗಳು

· ಚರಿತ್ರೆ ಮತ್ತು ಸಂಸ್ಕೃತಿ

" ಅಭಿಪ್ರಾಯಗಳು ಮತ್ತು ಪರಿಕಲ್ಪನೆಗಳು

, ಪುಟದ ಒಂದು ಭಾಗಕ್ಕೆ ಹೊಂದಿಕೆಯಾಗಿ ಮತ್ತೊಂದು ಭಾಗದಲ್ಲಿ ಹೇಳಿರುವ ಮಾತನ್ನು ನೋಡಬೇಕೆಂಬ ಪ್ರಕರಣಾಂತರ ಸೂಚನೆ

ತಿಳುವಳಿಕೆಯ ಮಾತುಗಳಿಗೆ ಕಿವಿಗೊಡು (ಜ್ಞಾನೋಕ್ತಿ 23:128)

⏳ Sale ends in {timer}